ಅಭಿಪ್ರಾಯ / ಸಲಹೆಗಳು

ವರ್ಷ 2021-22 ನೇ ಸಾಲಿನ ಸಂಗ್ರಹ - ಆಡಳಿತಾತ್ಮಕ ವಿಷಯಗಳು

ಕ್ರ.ಸಂ ವಿಷಯ ದಿನಾಂಕ
1 ಮೆ: ಆಸ್ಟರ್ ಆರ್.ವಿ. ಹಾಸ್ಪಿಟಲ್, ಜೆ.ಪಿ.ನಗರ, ಬೆಂಗಳೂರು ಆಸ್ಪತ್ರೆಯೊಂದಿಗೆ ಹೃದ್ರೋಗ, ಮೂತ್ರಪಿಂಡ ಹಾಗೂ ಮೆದುಳು ಕಾಯಿಲೆಗಳಿಗೆ ಸಂಬಂಧಿಸಿದ ಚಿಕಿತ್ಸೆ ಸೌಲಭ್ಯವನ್ನು ಸಾಲ ಸೌಲಭ್ಯದ ಮೂಲಕ ಪಡೆಯಲು ಪರಸ್ಪರ ಒಪ್ಪಂದ ಮಾಡಿಕೊಂಡಿರುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ ಬಿ6/9868/2020-21  ದಿನಾಂಕ:08.04.2021. 08.04.2021
2 ಮುಖ್ಯ ಇಂಜಿನಿಯರ್(ವಿ)(ಟಿ&ಪಿ), ಕವಿಪ್ರನಿನಿ, ಕಾವೇರಿ ಭವನ, ಬೆಂಗಳೂರು ರವರ ಕಛೇರಿಯಲ್ಲಿ ಮಂಜೂರಾತಿ ಯಿದ್ದ 3 ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಗಳನ್ನು ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಗಳಿಗೆ ಉನ್ನತೀಕರಿಸಿದ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5/ 21018/2021-22 ದಿನಾಂಕ:28.04.2021. 28.04.2021
3 ಮುಖ್ಯ ಇಂಜಿನಿಯರ್(ವಿ), ಪಿ & ಸಿ, ಕವಿಪ್ರನಿನಿ ಕಛೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಯನ್ನು ಉನ್ನತೀಕರಿಸುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5/ 21018/2021-22   ದಿನಾಂಕ:06.05.2021. 06.05.2021
4 ಕೋವಿಡ್ ಪ್ರಕರಣಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಮುಂಗಡ ಮಂಜೂರು ಮಾಡುವ ಕುರಿತು. ಆದೇಶ ಸಂಖ್ಯೆ: ಕವಿಪ್ರನಿನಿ/ ಬಿ4/20966/2021-22   ದಿನಾಂಕ:07.05.2021. 07.05.2021
5 ಸಿಬ್ಬಂದಿಯು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸುವ ಬಗ್ಗೆ.  ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ5/ 9655/ 2020-21 ದಿನಾಂಕ:07.05.2021. 07.05.2021
6 ಶ್ರೀ ಜಿ.ಆರ್. ಚಂದ್ರಶೇಖರಯ್ಯ, ಬಿ.ಇ., ಎಂ.ಬಿ.ಎ, ರವರು ನಿರ್ದೇಶಕರು(ಪ್ರಸರಣ) ಹುದ್ದೆಯ ಕಾರ್ಯಭಾರ ವಹಿಸಿಕೊಂಡಿರುವ ಬಗ್ಗೆ.  ಅಧಿಸೂಚನೆ ಸಂಖ್ಯೆ: ಕವಿಪ್ರನಿನಿ/ಬಿ85/ಎಸ್ಎ3/26559/2011-12 ದಿನಾಂಕ:15.05.2021. 15.05.2021
7 ಕವಿಮಂ ಇಂಜಿನಿಯರ್ ಗಳ ಸಂಘ(ರಿ), ವೆಲ್ ಫೇರ್ ಸ್ಕೀಂ ಅನ್ವಯ ಸಂಘದ ಸದಸ್ಯರುಗಳಿಂದ ವಂತಿಗೆಯನ್ನು ಕಡಿತಗೊಳಿಸುವ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ಹಿಸ7/110/ 7186/1988-89-(2) ದಿನಾಂಕ:26.05.2021. 26.05.2021
8 ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ಹಾಗೂ ಮೇಲ್ಮನವಿ ಪ್ರಾಧಿಕಾರಗಳನ್ನು ನೇಮಿಸುವ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ಬಿ5ಎ/14303/2010-11 ದಿನಾಂಕ:27.05.2021 27.05.2021
9 ಕವಿಪ್ರನಿನಿಯ ಜಾಲತಾಣದಲ್ಲಿ "ಕವಿಪ್ರನಿನಿ ಹಾಗೂ ವಿಸಕಂಗಳ ಹುದ್ದೆ ಮತ್ತು ಸಿಬ್ಬಂದಿಗಳ ದತ್ತಾಂಶ"ವನ್ನು ದಿನಾಂಕ:31.03.2021 ರಂದು ಇರುವಂತೆ ಇಂದೀಕರಿಸುವ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ಬಿ85/6334/2014-15 ದಿನಾಂಕ:18.06.2021 18.06.2021
10 ಈ ಹಿಂದೆ ಇದ್ದ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ(ಕವಿಮಂ) ನಿಯಮಾವಳಿ/ ಕೈಪಿಡಿಗಳನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ನಿಯಮಾವಳಿ/ಕೈಪಿಡಿಗಳು ಎಂದು ಮರು ಹೆಸರಿಸುವುದರ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ84/24333/2021-22 ದಿನಾಂಕ:22.06.2021 22.06.2021
11 ಕವಿಮಂ ಇಂಜಿನಿಯರುಗಳ ಸಂಘ(ರಿ),ವೆಲ್   ಫೇರ್ ಸ್ಕೀಂ ಅನ್ವಯ ಸಂಘದ ಸದಸ್ಯರುಗಳಿಂದ ವಂತಿಗೆಯನ್ನು ಕಡಿತಗೊಳಿಸುವ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ಹಿಸ7/110/ 7186/19988-89-(2) ದಿನಾಂಕ:05.07.2021. 05.07.2021
12 ಶ್ರೀ ಮಹೇಶ್ ಕರ್ಜಗಿ ಕೆ.ಎ.ಎಸ್. ಇವರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನಿರ್ದೇಶಕರು (ಆಡಳಿತ ಮತ್ತು ಮಾನವ ಸಂಪನ್ಮೂಲ) ಹುದ್ದೆಯ ಕಾರ್ಯಭಾರ ವಹಿಸಿಕೊಂಡಿರುವ ಬಗ್ಗೆ. ಅಧಿಸೂಚನೆ ಸಂಖ್ಯೆ: ಕವಿಪ್ರನಿನಿ/ಬಿ85/ಬಿ100/3770/2019-20 ದಿನಾಂಕ:17.07.2021 17.07.2021
13 ಪ್ರಭಾರ ವ್ಯವಸ್ಥೆಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಪ್ರತ್ಯಾಯೋಜಿಸಲಾದ ಅಧಿಕಾರಗಳ ಕುರಿತು. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ100/24998/2021-22 ದಿನಾಂಕ:31.07.2021 31.07.2021
14 ನಿಗಮದಲ್ಲಿ ಸಂಪರ್ಕ ರಹಿತ ಹಾಜರಾತಿ ನಿರ್ವಹಣಾ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲ ಮಾಹಿತಿ ನಿರ್ವಹಣಾ ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ ಬಿ85/24376 /2021-22 ದಿನಾಂಕ:03.08.2021 03.08.2021
15 ನಿಗಮದಲ್ಲಿ ಉಪಯೋಗಿಸುತ್ತಿರುವ ಬಾಡಿಗೆ ವಾಹನಗಳ ಅವಧಿಯನ್ನು ದಿನಾಂಕ:01-08-2021 ರಿಂದ ವಿಸ್ತರಿಸಿದ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5/415/1984-85/413 ದಿನಾಂಕ:03.08.2021 03.08.2021
16 ಸಹಾಯಕ ಪ್ರಧಾನ ವ್ಯವಸ್ಥಾಪಕರು(ಸಿವಿಲ್), ನಿಗಮ ಕಾರ್ಯಾಲಯ, ಕವಿಪ್ರನಿನಿ, ಕಾವೇರಿ ಭವನ, ಬೆಂಗಳೂರು ಹುದ್ದೆಯನ್ನು ಉನ್ನತೀಕರಿಸಿದ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5ಎ/410/2007-08 ದಿನಾಂಕ:04.08.2021 04.08.2021
17 ಮುಖ್ಯ ಇಂಜಿನಿಯರ್(ವಿ) (ಟಿ & ಪಿ), ಕವಿಪ್ರನಿನಿ, ಕಾವೇರಿ ಭವನ, ಬೆಂಗಳೂರು ರವರ ಕಛೇರಿಯ ಸಕಾನಿಇಂ(ವಿ) ಹುದ್ದೆಯನ್ನು ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಗೆ ಉನ್ನತೀಕರಿಸಿದ ಬಗ್ಗೆ, ಆದೇಶ ಸಂಖ್ಯೆ:ಕವಿಪ್ರನಿನಿ/ ಬಿ5/21018/2021-22 ದಿನಾಂಕ:07.08.2021 07.08.2021
18 ಗ್ರಾಹಕರುಗಳಿಗೆ ಉತ್ತಮ ಗುಣಮಟ್ಟದ ಅಡಚಣೆರಹಿತ ವಿದ್ಯುತ್ ಪೂರೈಸುವ ಕುರಿತು.ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ ಬಿ5ಎ/ಎಸ್ ಎ-7/43301/2013-14 ದಿನಾಂಕ:09.08.2021 09.08.2021
19 ಕವಿಮಂ ಪರಿಶಿಷ್ಟಜಾತಿ/ಪರಿಶಿಷ್ಟವರ್ಗಗಳ ಕಲ್ಯಾಣ ಸಂಸ್ಥೆ ಕೇಂದ್ರ ಸಮಿತಿ ಸಂಘದ ಸದಸ್ಯರುಗಳ ಮಾಸಿಕ ಚಂದಾ ಹಣವನ್ನು ಹೆಚ್ಚಿಸುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ ಔ.ಬಾ./ಹಿ.ಸ.7/8084/1981-82 ದಿನಾಂಕ:10.08.2021 10.08.2021
20 ಮಹಿಳಾ ದೂರು ನಿವಾರಣಾ ಸಮಿತಿಯನ್ನು ಪುನರ್ ರಚಿಸಲಾಗಿರುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ ಔ.ಬಾ/ಹಿಸ-7/3209/1997-98 ದಿನಾಂಕ:16.08.2021 16.08.2021
21 ಸಪ್ರವ್ಯ(ಎಪಿಸಿಸಿ) ಹುದ್ದೆಯನ್ನು ಉಪ್ರವ್ಯ(ಎಪಿಸಿಸಿ ಮತ್ತು ವಿಚಾರಣೆಗಳು) ಎಂದು ಉನ್ನತೀಕರಿಸಿದ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5ಎ/67290/2017-18/1 ದಿನಾಂಕ:17.08.2021 17.08.2021 
22 ಮೆ|| ಶಂಕರ ಕ್ಯಾನ್ಸರ್ ಹಾಸ್ಪಿಟಲ್ & ರೀಸರ್ಚ್ ಸೆಂಟರ್, ಬಸವನಗುಡಿ ಆಸ್ಪತ್ರೆಯೊಂದಿಗೆ ಕ್ಯಾನ್ಸರ್ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆಯನ್ನು ಸಾಲ ಸೌಲಭ್ಯದ ಮೂಲಕ ಪಡೆಯಲು ಮಾಡಿಕೊಳ್ಳಲಾಗಿದ್ದ ಪರಸ್ಪರ ಒಪ್ಪಂದದ ಅವಧಿಯನ್ನು ದಿನಾಂಕ 30-04-2024 ರವರೆಗೆ ವಿಸ್ತರಣೆ ಮಾಡಿರುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ6/1432/ 2000-01/Vol.08  ದಿನಾಂಕ:27.08.2021 27.08.2021 
23 ಮೆ||ವಿಕ್ರಮ್ ಹಾಸ್ಪಿಟಲ್ ಮಿಲ್ಲರ್ಸ್ ರೋಡ್, ಬೆಂಗಳೂರು ಆಸ್ಪತ್ರೆಯೊಂದಿಗೆ ಹೃದ್ರೋಗ, ಕ್ಯಾನ್ಸರ್ ಮೂತ್ರಪಿಂಡ ಹಾಗೂ ಮೆದುಳು ಕಾಯಿಲೆಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯವನ್ನು ಸಾಲ ಸೌಲಭ್ಯದ ಮೂಲಕ ಪಡೆಯಲು ಪರಸ್ಪರ ಒಪ್ಪಂದ ಮಾಡಿಕೊಂಡಿರುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ6/223/2019-20  ದಿನಾಂಕ:27.08.2021 27.08.2021 
24 ಆರ್.ಟಿ.ಐ. ಆನ್‍ಲೈನ್ ಯೋಜನೆಯನ್ನು ಅನುಷ್ಠಾನಗೊಳಿಸಲು ನೋಡಲ್ ಅಧಿಕಾರಿಯನ್ನು ನೇಮಿಸಿದ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ಬಿ5ಎ/14303/2010-11 ದಿನಾಂಕ:03.09.2021 03.09.2021 
25 ನಿಗಮದಲ್ಲಿ ಸಂಪರ್ಕ ರಹಿತ ಹಾಜರಾತಿ ನಿರ್ವಹಣಾ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಬಗ್ಗೆ, ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ85/24376/2021-22 ದಿನಾಂಕ:06.09.2021 06.09.2021 
26 ಸಹಾಯಕ ಇಂಜಿನಿಯರ್(ವಿ) ನಿರ್ವಹಣೆ ಹುದ್ದೆಯನ್ನು ಸ್ಥಳಾಂತರಿಸುವ ಬಗ್ಗೆ, ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5/ 21022/2021-22 ದಿನಾಂಕ:08.09.2021 08.09.2021 
27 ಸಭೆ ಸಮಾರಂಭಗಳಲ್ಲಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡದಿರುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ ಬಿ99/24854/2021-22 ದಿನಾಂಕ:09.09.2021 09.09.2021 
28 ಕನ್ನಡ ಘಟಕದ ಸಲಹಾ ಸಮಿತಿಯ ಪುನರ್ ರಚನೆ ಮತ್ತು ಕನ್ನಡ ಅನುಷ್ಠಾನ ತನಿಖಾ ತಂಡ ರಚನೆ ಕುರಿತು. ಅಧಿಕೃತ ಜ್ಞಾಪನ ಸಂಖ್ಯೆ:ಕವಿಪ್ರನಿನಿ/ಕ.ಘ/ಸ/20510/2018-19 ದಿನಾಂಕ:09.09.2021 09.09.2021 
29 ದಿನಾಂಕ: 31.03.2021 ರಂದು ಇರುವಂತೆ ಕವಿಪ್ರನಿನಿ ಆರ್ & ಪಿ ನಿಯಮಾವಳಿಗಳಲ್ಲಿರುವ ಕವಿಪ್ರನಿನಿ ಮತ್ತು ವಿಸಕಂಗಳಲ್ಲಿ ಮಂಜೂರಾದ ಹುದ್ದೆಗಳ ವಿವರ ಮತ್ತು ಕವಿಪ್ರನಿನಿ ಆರ್ & ಪಿ ನಿಯಮಾವಳಿ ಅಧ್ಯಾಯ-V ರಲ್ಲಿರುವ ಹುದ್ದೆಗಳಲ್ಲಿ ನೇಮಕಾತಿ/ನಿಯೋಜನೆಯಿಂದ ಕವಿಪ್ರನಿನಿ ಮತ್ತು ವಿಸಕಂಗಳಲ್ಲಿ ಭರ್ತಿ ಮಾಡಿದ ಮತ್ತು ಇತರೆ ಹುದ್ದೆಗಳ ವಿವರ. ಸಂಖ್ಯೆ:ಕವಿಪ್ರನಿನಿ/ಬಿ5ಎ/18261/ 2015-16 ದಿನಾಂಕ:13.09.2021  13.09.2021
30 ಅಧಿಸೂಚನೆ-ಶ್ರೀ.ಡಿ.ಆರ್.ಶ್ರೀನಿವಾಸ್ ಇವರು ಪ್ರಧಾನ ವ್ಯವಸ್ಥಾಪಕರು (ಸಿಬ್ಬಂದಿ),ನಿಗಮ ಕಾರ್ಯಾಲಯ, ಕವಿಪ್ರನಿನಿ, ಕಾವೇರಿ ಭವನ, ಬೆಂಗಳೂರು ಹುದ್ದೆಯಲ್ಲಿ ಅಧಿಕಾರ ವಹಿಸಿಕೊಂಡಿರುವ ಕುರಿತು–ಪತ್ರ ವ್ಯವಹಾರಗಳ ಬಗ್ಗೆ. ಅಧಿಸೂಚನೆ ಸಂಖ್ಯೆ:ಕವಿಪ್ರನಿನಿ/ಪ್ರವ್ಯ(ಸಿ)/ಹಿಆಕಾ /2021-22 ದಿನಾಂಕ:15.09.2021  15.09.2021
31 ಅನ್ಯ ಇಲಾಖೆಗೆ ನಿಗಮದ ಸಿಬ್ಬಂದಿಯನ್ನು ನಿಯೋಜಿಸಿದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಎಸ್ಎ3/1598/2006-07  ದಿನಾಂಕ:15.09.2021. 15.09.2021
32 ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ನೌಕರನ ಅವಲಂಬಿತರಿಗೆ ಅನುಕಂಪ ಆಧಾರದ ನೇಮಕಾತಿಗಾಗಿ ಸಲ್ಲಿಸಲಾಗುವ ಅರ್ಜಿಗಳಿಗೆ ಕುಟುಂಬದ ಮಾಸಿಕ ಆದಾಯ ಮಿತಿಯನ್ನು ಪರಿಷ್ಕರಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ5/721/1980-81(Vol-II) ದಿನಾಂಕ:18.09.2021  18.09.2021
33 ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಬೃಹತ್ ಕಾಮಗಾರಿ ವಿಭಾಗ, ಕವಿಪ್ರನಿನಿ, ಉತ್ತರ ಕನ್ನಡ ರವರ ಕೇಂದ್ರ ಕಾರ್ಯಸ್ಥಾನವನ್ನು ಹುಬ್ಬಳ್ಳಿಯಿಂದ ಶಿರಸಿಗೆ ಸ್ಥಳಾಂತರಿಸಿದ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5ಎ /1266/2014-15 ದಿನಾಂಕ:18.09.2021 18.09.2021
34 ಮುಖ್ಯ ಇಂಜಿನಿಯರ್(ವಿ) (ಆರ್.ಟಿ & ಆರ್ & ಡಿ), ಕವಿಪ್ರನಿನಿ, ಕಾವೇರಿ ಭವನ, ಬೆಂಗಳೂರು ರವರ ಕಛೇರಿಯಲ್ಲಿ ಮಂಜೂರಾತಿಯಿರುವ ಒಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಯನ್ನು ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಗೆ ಉನ್ನತೀಕರಿಸಿದ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5/ 21018/2021-22  ದಿನಾಂಕ:18.09.2021 18.09.2021
35 ಅಮ್ಮಸಂದ್ರ 110/11 ಕೆವಿ ವಿದ್ಯುತ್ ಕೇಂದ್ರದಿಂದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್) ಹುದ್ದೆಯನ್ನು ಸ್ಥಳಾಂತರಿಸಿದ ಬಗ್ಗೆ. ಆದೇಶಸಂಖ್ಯೆ:ಕವಿಪ್ರನಿನಿ/ಬಿ5ಎ/ 84279/2018-19 ದಿನಾಂಕ:23.09.2021 23.09.2021
36 ಆಡಳಿತದ ಎಲ್ಲಾ ಹಂತದಲ್ಲೂ ಕನ್ನಡವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಬಗ್ಗೆ.  ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಕ.ಘ/ಸ-20510/2021-22 ದಿನಾಂಕ:23.09.2021 23.09.2021
37 ದೇವನಹಳ್ಳಿ 400 ಕೆವಿ ಜಿಐಎಸ್ ಹಾರ್ಡ್ ವೇರ್ ಪಾರ್ಕ್ ವಿದ್ಯುತ್ ಕೇಂದ್ರಕ್ಕೆ ಹುದ್ದೆಗಳನ್ನು ಮಂಜೂರು ಮಾಡಿರುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5/9653/2020-21  ದಿನಾಂಕ:27.09.2021. 27.09.2021
38 ನಿಗಮದಲ್ಲಿ ಸಂಪರ್ಕ ರಹಿತ ಹಾಜರಾತಿ ನಿರ್ವಹಣಾ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲ ಮಾಹಿತಿ ನಿರ್ವಹಣಾ ತಂತ್ರಾಶವನ್ನು ಅನುಷ್ಠಾನಗೊಳಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ85/24376/2021-22 ದಿನಾಂಕ:29.09.2021.  29.09.2021
39 ವೃತ್ತಾವಾರು ಪದವೃಂದದ ನೌಕರರ ಇಲಾಖಾ ಬಡ್ತಿ ಸಮಿತಿಯನ್ನು ಪುನರ್‌-ರಚಿಸಿರುವ ಬಗ್ಗೆ, ಸಂಖ್ಯೆ:ಕವಿಪ್ರನಿನಿ/ಬಿ5ಎ/ಎಸ್ಎ3/6795/ 2007-08 ದಿನಾಂಕ: 29.09.2021.  29.09.2021
40 ಎಕ್ಸಿಕ್ಯೂಟಿವ್‌ ಲೋಯರ್‌ ಪರೀಕ್ಷೆಯನ್ನು ರದ್ದುಗೊಳಿಸುವ ಬಗ್ಗೆ. ಅಧಿಸೂಚನೆ ಸಂಖ್ಯೆ:ಕವಿಪ್ರನಿನಿ/ಬಿ66/2499/2019-20  ದಿನಾಂಕ:30.09.2021.  30.09.2021
41 ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಬೃಹತ್ ಕಾಮಗಾರಿ ವಿಭಾಗ, ಕವಿಪ್ರನಿನಿ, ಹಾವೇರಿ ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಬೃಹತ್ ಕಾಮಗಾರಿ ವಿಭಾಗ, ಕವಿಪ್ರನಿನಿ, ಗದಗ ರವರುಗಳ ಕಾರ್ಯಸ್ಥಾನವನ್ನು ಹುಬ್ಬಳ್ಳಿಯಿಂದ ಗದಗಕ್ಕೆ ಸ್ಥಳಾಂತರಿಸಿರುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ ಬಿ5ಎ/1266/2014-15 ದಿನಾಂಕ:25.10.2021. 25.10.2021
42 ಶಿವಮೊಗ್ಗ ಪ್ರಸರಣ(ಕಾ & ನಿ) ವೃತ್ತದ ಟಿ.ಎಲ್.ಎಂ ಶಾಖೆಗಳಿಂದ 4 ಲೈನ್ ಮೆಕಾನಿಕ್ ದರ್ಜೆ-1 ಹುದ್ದೆಗಳನ್ನು ಮಂಗಳೂರು ಪ್ರಸರಣ(ಕಾ&ನಿ) ವೃತ್ತಕ್ಕೆ ಸ್ಥಳಾಂತರಿಸಿರುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5/ 21025/2021-22 ದಿನಾಂಕ:25.10.2021 25.10.2021
43 ಅಧೀಕ್ಷಕ ಇಂಜಿನಿಯರ್(ವಿ)(ಐ.ಟಿ & ಎಂ.ಐ.ಎಸ್), ಕಾರ್ಯನಿರ್ವಾಹಕ ಇಂಜಿನಿಯರ್(ವಿ) ರವರ ನಿಯಂತ್ರಣದ ಮಾರ್ಪಾಡಿನ ಬಗ್ಗೆ ಹಾಗೂ ಅಧೀಕ್ಷಕ ಇಂಜಿನಿಯರ್(ವಿ)(ಐಟಿ) ಮರು ಹೆಸರಿಸಿದ  ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5/9646/2020-21 ದಿನಾಂಕ:16.11.2021 16.11.2021
44 ಕೆ.ಇ.ಬಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯ ಸಂಘದ ಎಲ್ಲಾ ಸದಸ್ಯರುಗಳ ಎರಡು ತಿಂಗಳ ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು ಮುರಿಕೆ ಮಾಡುವ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ ಔ.ಬಾ./ಬಿ110/8084/1981-82 ದಿನಾಂಕ:18.11.2021. 18.11.2021
45 ಮೆ|| ಬಿ.ಜಿ.ಎಸ್‌ ಗ್ಲೋಬಲ್‌ ಹಾಸ್ಪಿಟಲ್‌, ಉತ್ತರಹಳ್ಳಿ ಮುಖ್ಯ ರಸ್ತೆ, ಕೆಂಗೇರಿ, ಬೆಂಗಳೂರು ಆಸ್ಪತ್ರೆಯೊಂದಿಗೆ ಹೃದ್ರೋಗ, ಕ್ಯಾನ್ಸರ್, ಮೂತ್ರಪಿಂಡ ಹಾಗೂ ಮೆದುಳು ಕಾಯಿಲೆಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯವನ್ನು ಸಾಲ ಸೌಲಭ್ಯದ ಮೂಲಕ ಪಡೆಯಲು ಪರಸ್ಪರ ಒಪ್ಪಂದವನ್ನು ನವೀಕರಣ ಮಾಡಿಕೊಂಡಿರುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ6 /1432/ 2000-01/Vol.01  ದಿನಾಂಕ:19.11.2021 19.11.2021
46 ದಿನಾಂಕ: 26.11.2021 ರಂದು 'ಸಂವಿಧಾನ ದಿನ' ವನ್ನು ಆಚರಿಸುವ ಬಗ್ಗೆ.  ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ5/ 21033/2021-22 ದಿನಾಂಕ:26.11.2021. 26.11.2021
47 ನಿಗಮದಲ್ಲಿ ಸಂಪರ್ಕ ರಹಿತ ಹಾಜರಾತಿ ನಿರ್ವಹಣಾ ವ್ಯವಸ್ಥೆ  ಮತ್ತು ಮಾನವ  ಸಂಪನ್ಮೂಲ ಮಾಹಿತಿ ನಿರ್ವಹಣಾ ತಂತ್ರಾಶವನ್ನು ಅನುಷ್ಠಾನ ಗೊಳಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ85/ 24376/2021-22 ದಿನಾಂಕ:29.11.2021. 29.11.2021
48 ಸಹಾಯಕ  ಇಂಜಿನಿಯರ್(ವಿ) ಹುದ್ದೆಗಳನ್ನು ಉನ್ನತೀಕರಿಸಿದ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5/ 21018/2021-22 ದಿನಾಂಕ:03.12.2021. 03.12.2021
49 ನಿಗಮದ ಸಿಬ್ಬಂದಿ ಸ್ತಿರಾಸ್ತಿ/ಚರಾಸ್ತಿಯ ವ್ಯವಹರಣೆಯನ್ನು ವರದಿ ಮಾಡುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ99/ 3677/2018-19 ದಿನಾಂಕ:07.12.2021. 07.12.2021
50 'ಸಮಗ್ರ ಸಾರ್ವಜನಿಕ ಕುಂದು ಕೊರತೆಗಳ ನಿವಾರಣಾ ವ್ಯವಸ್ಥೆಯ' ನಿರ್ವಹಣೆಗಾಗಿ 'ಅಧೀಕ್ಷಕ ಇಂಜಿನಿಯರ್(ವಿ)(ಐಟಿ & ಎಂಐಎಸ್), ಕವಿಪ್ರನಿನಿ ರವರನ್ನು 'ಮಾಸ್ಟರ್ ಟ್ರೈನರ್' ಎಂದು ನೇಮಿಸಿದ ಬಗ್ಗೆ. ಅ.ಜ್ಞಾ.ಸಂಖ್ಯೆ:ಕವಿಪ್ರನಿನಿ/ಬಿ5/ 21034/2021-22 ದಿನಾಂಕ:08.12.2021 08.12.2021
51 ಬೆಂಗಳೂರು  ಆರ್.ಟಿ  ವೃತ್ತ, ಕವಿಪ್ರನಿನಿಯ  ಒಂದು  ಲೆಕ್ಕಾಧಿಕಾರಿ ಹುದ್ದೆಯನ್ನು ಉಪ ಲೆಕ್ಕಾನಿಯಂತ್ರಣಾಧಿಕಾರಿ ಹುದ್ದೆಗೆ  ಉನ್ನತೀಕರಿಸಿದ ಬಗ್ಗೆ, ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5ಎ/8247/1986-87 ದಿನಾಂಕ:08.12.2021 08.12.2021
52 ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ನೌಕರನ ಅವಲಂಬಿತರಿಗೆ ಅನುಕಂಪದ ಆಧಾರದ ನೇಮಕಾತಿಗಾಗಿ ಸಲ್ಲಿಸಲಾಗುವ ಅರ್ಜಿಗಳಿಗೆ ಕುಟುಂಬದ ಮಾಸಿಕ ಆದಾಯ ಮಿತಿಯನ್ನು ಪರಿಷ್ಕರಿಸಿರುವ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ5 /721/ 1980-81/Vol.II  ದಿನಾಂಕ:09.12.2021 09.12.2021
53 ಸೇವೆಯಲ್ಲಿರುವಾಗಲೇ  ನಿಧನ  ಹೊಂದಿದ  ನೌಕರರ ಅವಲಂಬಿತರಿಗೆ  ಅನುಕಂಪದ  ಆಧಾರದ  ನೇಮಕಾತಿ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಪ್ರಸ್ತಾವನೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ103/ 25307/2021-22 ದಿನಾಂಕ:28.12.2021. 28.12.2021
54 ಅಧಿಕಾರಿಗಳು/ನೌಕರರು ವರ್ಗಾವಣೆಗಳಿಗಾಗಿ/ನಿಯೋಜನೆ ಗಳಿಗಾಗಿ ಶಿಫಾರಸ್ಸುಗಳನ್ನು ತರುತ್ತಿರುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ57/ 23110/2021-22 ದಿನಾಂಕ:14.01.2022  14.01.2022 
55 ಕವಿಪ್ರನಿನಿ ಅಧಿಕಾರಿ / ನೌಕರರಿಗೆ “ ವಾರ್ಷಿಕ ಆರೋಗ್ಯ ತಪಾಸಣೆ” ಸೌಲಭ್ಯ ವನ್ನು ಮಂಜೂರು ಮಾಡುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ4/ 20976/2021-22 ದಿನಾಂಕ:20.01.2022. 20.01.2022
56 ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಯನ್ನು ತುಮಕೂರು ಪ್ರಸರಣ ವಲಯದ, ಪ್ರಸರಣ(ಕಾ&ನಿ) ವೃತ್ತ ಕಛೇರಿ, ಕವಿಪ್ರನಿನಿ, ದಾವಣಗೆರೆ ಇಲ್ಲಿಗೆ ಸ್ಥಳಾಂತರಿಸಿದ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5/ 21038/2021-22 ದಿನಾಂಕ:20.01.2022. 20.01.2022
57 POSH ಕಾಯ್ದೆ 2013 ರ ಅನ್ವಯ ಮಹಿಳಾ ದೂರುದಾರರು, ಆಂತರಿಕ ಸಮಿತಿಗೆ ದೂರು ಸಲ್ಲಿಸಲು ಅನುಸರಿಸಬೇಕಾದ ಕ್ರಮದ ಬಗ್ಗೆ, ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಮದೂನಿಸ /ಬಿ123/22390 ದಿನಾಂಕ:31.01.2022. 31.01.2022
58 ಕಲಬುರಗಿ ಪ್ರಸರಣ ವಲಯದ ಮುನಿರಾಬಾದ್ ಪ್ರಸರಣ(ಕಾ ಮತ್ತು ನಿ) ವೃತ್ತ ಕಛೇರಿಗೆ ಮಂಜೂರಾಗಿರುವ ಒಂದು ಟ್ರೇಸರ್ ಹುದ್ದೆಯನ್ನು ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಗೆ ಉನ್ನತೀಕರಿಸಿರುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5/ 21038/2021-22 ದಿನಾಂಕ:01.02.2022. 01.02.2022
59 ಕಾರ್ಯನಿರ್ವಾಹಕ  ಇಂಜಿನಿಯರ್(ವಿ) ಹುದ್ದೆಯನ್ನು 220 ಕೆವಿ ವಿದ್ಯುತ್ ಕೇಂದ್ರ, ಕವಿಪ್ರನಿನಿ, ರಾಯಚೂರು ಇಲ್ಲಿಗೆ ಸ್ಥಳಾಂತರಿಸಿರುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5/ 21038/2021-22 ದಿನಾಂಕ:02.02.2022. 02.02.2022
60 ಸಹಾಯಕ ಪ್ರಧಾನ ವ್ಯವಸ್ಥಾಪಕರು(ಪ್ರಾಜೆಕ್ಟ್ಸ್), ನಿಗಮ ಕಾರ್ಯಾಲಯ, ಕವಿಪ್ರನಿನಿ‌ ಹುದ್ದೆಯನ್ನು ಉಪ ಪ್ರಧಾನ ವ್ಯವಸ್ಥಾಪಕರು(ಪ್ರಾಜೆಕ್ಟ್ಸ್) ಹುದ್ದೆಗೆ ಉನ್ನತೀಕರಿಸುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5ಎ/67290/2017-18/1 ದಿನಾಂಕ:05.02.2022. 05.02.2022
61 ಬೆಂಗಳೂರಿನ ರಾಜ್ಯ ವಿದ್ಯುತ್ ರವಾನೆ ಕೇಂದ್ರದ ಚಾಲಕ ದರ್ಜೆ-02 ಹುದ್ದೆಯನ್ನು ಉನ್ನತೀಕರಿಸಿದ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5ಎ/259/1998-99 ದಿನಾಂಕ:11.02.2022. 11.02.2022
62 ಬೆಂಗಳೂರಿನ ರಾಜ್ಯ ವಿದ್ಯುತ್ ರವಾನೆ ಕೇಂದ್ರದ ಲೆಕ್ಕನಿಯಂತ್ರಣಾಧಿಕಾರಿ ಹುದ್ದೆಯನ್ನು ಉನ್ನತೀಕರಿಸಿದ ಬಗ್ಗೆ.ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5ಎ/259/1998-99 ದಿನಾಂಕ:11.02.2022. 11.02.2022
63 ಕುಷ್ಟಗಿಯಲ್ಲಿ ಟಿಎಲ್ಎಂ ಶಾಖೆಯನ್ನು ರಚಿಸಿದ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5ಎ/ 67275/2017-18 ದಿನಾಂಕ:24.02.2022 24.02.2022
64 ಮಳವಳ್ಳಿಯಲ್ಲಿ ನೋಡಲ್ ಕೇಂದ್ರವನ್ನು ರಚಿಸಿದ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5/21023/2020-21 ದಿನಾಂಕ:25.02.2022. 25.02.2022
65 ಶಿರಾಳಕೊಪ್ಪದಲ್ಲಿ ಟಿ.ಎಲ್‍.ಐ. ಶಾಖೆಯನ್ನು ರಚಿಸಿದ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5/148/2019-20 ದಿನಾಂಕ:02.03.2022. 02.03.2022
66 ನೊಂದಣಿ ಫಲಕಗಳ ಮೇಲೆ ನಿಯಮಬಾಹಿರವಾಗಿ ಪ್ರದರ್ಶಿಸುತ್ತಿರುವ ಸಂಘ ಸಂಸ್ಥೆಯ ಹೆಸರು/ಚಿಹ್ನೆ/ ಲಾಂಛನ ಇತ್ಯಾದಿ ಹೆಸರುಗಳನ್ನು ತೆರವುಗೊಳಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ ಬಿ5ಎ/415/1984-85/413/ಟಿ/1 ದಿನಾಂಕ:08.03.2022. 08.03.2022
67 ಆರ್ಥಿಕ ಸಲಹೆಗಾರರು(ಎಸ್.ಎಲ್.ಡಿ.ಸಿ) ಮತ್ತು ಲೆಕ್ಕ ನಿಯಂತ್ರಣಾಧಿಕಾರಿ  (ಎಸ್.ಎಲ್.ಡಿ.ಸಿ) ರವರುಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5ಎ/259/1998-99 ದಿನಾಂಕ:15.03.2022. 15.03.2022

ಇತ್ತೀಚಿನ ನವೀಕರಣ​ : 08-08-2022 02:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080